ವಿಯೆಟ್ನಾಮಿನ ಭಾಷೆ

ವಿಯೆಟ್ನಾಮಿನ ಭಾಷೆ (ತಿಯೆಂಗ್ ವಿಯೆಟ್) ವಿಯೆಟ್ನಾಮ್ ದೇಶದ ಅಧಿಕೃತ ಭಾಷೆ. ಇದು ಆಸ್ಟ್ರೊ-ಏಷ್ಯಾಟಿಕ್ ಭಾಷಾ ಕುಟುಂಬಕ್ಕೆ ಸೇರಿದ್ದು, ಸುಮಾರು ೮೦ ಮಿಲಿಯನ್ ಜನರ ಮಾತೃಭಾಷೆಯಾಗಿದೆ. ಅನೇಕ ಪದಗಳನ್ನು ಚೀನಾದ ಭಾಷೆಯಿಂದ ಎರವಲು ಪಡೆದಿರುವ ಈ ಭಾಷೆಗೆ ಮೊದಲು ಚೀನಿ ಬರವಣಗೆಯನ್ನು ಉಪಯೋಗಿಸಲಾಗುತ್ತಿತ್ತು. ಈಗ ಲ್ಯಾಟಿನ್ ಅಕ್ಷರಮಾಲೆಯನ್ನು ಆಧಾರಿತ ಬರವಣಗೆ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.

ವಿಯೆಟ್ನಾಮಿನ ಭಾಷೆ
tiếng Việt (ತಿಯೆಂಗ್ ವಿಯೆಟ್)
ಬಳಕೆಯಲ್ಲಿರುವ 
ಪ್ರದೇಶಗಳು:
ವಿಯೆಟ್ನಾಮ್, ಯು ಎಸ್ ಎ, ಕಾಂಬೊಡಿಯ, ಫ್ರಾನ್ಸ್, ಆಸ್ಟ್ರೇಲಿಯ, ಕೆನಡ, ಇತರ 
ಪ್ರದೇಶ:ಆಗ್ನೇಯ ಏಷ್ಯಾ
ಒಟ್ಟು 
ಮಾತನಾಡುವವರು:
ಸು. ೮೦ ಮಿಲಿಯನ್ 
ಶ್ರೇಯಾಂಕ:೧೩-೧೭
ಭಾಷಾ ಕುಟುಂಬ:ಆಸ್ಟ್ರೊ-ಏಷ್ಯಾಟಿಕ್[೧]
 ಮೊನ್-ಖ್ಮೇರ್[೧]
  ವಿಯೆಟಿಕ್
   ವಿಯೆಟ್-ಮುಓಂಗ್
    ವಿಯೆಟ್ನಾಮಿನ ಭಾಷೆ 
ಬರವಣಿಗೆ:ಲ್ಯಾಟಿನ್ ಅಕ್ಷರಮಾಲೆ (ಕ್ವೋಕ್ ನ್ಗೂ) 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ:ವಿಯೆಟ್ನಾಮ್
ನಿಯಂತ್ರಿಸುವ
ಪ್ರಾಧಿಕಾರ:
no official regulation
ಭಾಷೆಯ ಸಂಕೇತಗಳು
ISO 639-1:vi
ISO 639-2:vie
ISO/FDIS 639-3:vie 

ಈ ಭಾಷೆಯ ವಿಸ್ತಾರ