ಇಟಲಿಯ ಭಾಷೆ

ಇಟಲಿಯ ಭಾಷೆ (italiano , ಅಥವಾ lingua italiana) ಪ್ರಮುಖವಾಗಿ ಇಟಲಿಯಲ್ಲಿ ಮಾತನಾಡಲಾಗುವ ಇಂಡೊ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿರುವ ಒಂದು ರೊಮಾನ್ಸ್ ಭಾಷೆ.[೩][೪]

ಇಟಲಿಯ ಭಾಷೆ
italiano 
ಉಚ್ಛಾರಣೆ:IPA: ಇಟಾಲಿಯಾನೊ
ಬಳಕೆಯಲ್ಲಿರುವ 
ಪ್ರದೇಶಗಳು:
ಇಟಲಿ, ಸಾನ್ ಮರಿನೊ, ಸ್ಲೊವೇನಿಯ, ಸ್ವಿಟ್ಜರ್ಲ್ಯಾಂಡ್, ಕ್ರೊಯೇಶಿಯ, ವ್ಯಾಟಿಕನ್ ನಗರ
ಒಟ್ಟು 
ಮಾತನಾಡುವವರು:
ಮಾತೃಭಾಷೆಯಾಗಿ: ೬೦ [೧]-೭೦ ಮಿಲಿಯನ್;[೨] ಇತರ: ೧೧೦-೧೨೦ ಮಿಲಿಯನ್[೨] 
ಶ್ರೇಯಾಂಕ:೧೯
ಭಾಷಾ ಕುಟುಂಬ:ಇಂಡೋ-ಯುರೋಪಿಯನ್
 ಇಟಾಲಿಕ್
  ರೊಮಾನ್ಸ್
   ಇಟಾಲೊ-ಪಶ್ಚಿಮ
    ಇಟಾಲೊ-ಡಾಲ್ಮೇಶನ್
     ಇಟಲಿಯ ಭಾಷೆ 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ:ಯುರೋಪ್ ಯುರೋಪಿನ ಒಕ್ಕೂಟ
ಇಟಲಿ ಇಟಲಿ
ಸ್ವಿಟ್ಜರ್ಲ್ಯಾಂಡ್ ಸ್ವಿಟ್ಜರ್ಲ್ಯಾಂಡ್
ಸಾನ್ ಮರಿನೊ ಸಾನ್ ಮರಿನೊ
ಟೆಂಪ್ಲೇಟು:Country data the Vatican City ವ್ಯಾಟಿಕನ್ ನಗರ
ಮಾಲ್ಟಾ
Croatia ಕ್ರೊಯೇಶಿಯ (ಇಸ್ಟ್ರಿಯ)
Slovenia ಸ್ಲೊವೇನಿಯ
(ಪಿರಾನೊ, ಇಜೊಲ ಮತ್ತು ಕಾಪೊದಿಸ್ಟ್ರಿಯ)
ನಿಯಂತ್ರಿಸುವ
ಪ್ರಾಧಿಕಾರ:
ಅಕಾಡೆಮಿಯ ಡೆಲ್ಲ ಕ್ರುಸ್ಕ
ಭಾಷೆಯ ಸಂಕೇತಗಳು
ISO 639-1:it
ISO 639-2:ita
ISO/FDIS 639-3:ita — Italian (generic)

ಉಲ್ಲೇಖ

ಆಧಾರ ಗ್ರಂಥಗಳು