ಉಬುಂಟು

ಡೆಬಿಯನ್ ಮೂಲದ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್

ಉಬುಂಟು ಎಂಬುದು ಆಫ್ರಿಕಾದ ಜನಪದದಲ್ಲಿ ಮೂಡಿ ಬರುವ ಶಬ್ಧ. 'ಇತರರೆಡೆಗೆ ಮಾನವೀಯತೆ' ಎಂಬಂತಹ ನೀತಿಗೆ ಉಬುಂಟು ಎಂದು ಕರೆಯುವ ಪ್ರತೀತಿ. ಉಬುಂಟು ಲಿನಕ್ಸ್, ಡೆಬಿಯನ್ ವಿತರಣೆಯನ್ನಾಧರಿಸಿ ತರಲಾದ ಒಂದು ಲಿನಕ್ಸ್ ವಿತರಣೆ. ದಕ್ಷಿಣ ಆಫ್ರಿಕಾದ ಕೆನಾನಿಕಲ್ ಕಂಪೆನಿಯು ಈ ಯೋಜನೆಯನ್ನು ಪ್ರಾಯೋಜಿಸುತ್ತಿದೆ. (ಕೆನಾನಿಕಲ್ ಕಂಪೆನಿಯ ಮಾಲೀಕ ಮಾರ್ಕ್ ಷಟ್ಟಲ್ ವರ್ತ್).

ಉಬುಂಟು
Ubuntu logo
ಉಬುಂಟು ೨೧.೦೪
ಉದ್ಯಮ / ವಿನ್ಯಾಸಗಾರಕೆನಾನಿಕಲ್ / ಉಬುಂಟು ಪ್ರತಿಶ್ಟಾನ
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗಯುನಿಕ್ಸ್-ತರಹ
Working stateCurrent
Source modelಮುಕ್ತ ತಂತ್ರಾಂಶ
Initial release೨೦ ಅಕ್ಟೋಬರ ೨೦೦೪
ಅತಿನೂತನ ಸ್ಥಿರವಾದ ಬಿಡುಗಡೆ೨೧.೦೪
ಬಳಸಬಲ್ಲಭಾಷೆ(ಗಳು)ಬಹುಭಾಷಿಕ (೫೫ ಕ್ಕೂ ಹೆಚ್ಚು)
ಆಧುನಿಕಗೊಳಿಸು ಆಕೃತಿAPT (front-ends available)
(ಗಣಕಯಂತ್ರದ) ಕಟ್ಟು ನಿರ್ವಾಹಕdpkg (front-ends like Synaptic available)
ಆಧಾರಿತ ವೇದಿಕೆIA-32, x86-64, lpia, SPARC, PowerPC, ARM, IA-64
ಕರ್ನೆಲ್ ಶ್ರೇಣಿMonolithic (Linux)
UserlandGNU
(ಗಣಕಯಂತ್ರದ) ಪೂರ್ವನಿಯೋಜಿತಬಳಕೆದಾರರ (ಗಣಕಯಂತ್ರದ) ಅಂತರ ಸಂಪರ್ಕ ಸಾಧನಯುನಿಟಿ
ಲೈಸನ್ಸು Mainly the GNU GPL / plus various other licenses
ಅಂತರ್ಜಾಲwww.ubuntu.com

ಪ್ರತಿ ಆರು ತಿಂಗಳಿಗೆ ಹೊಸ ಬಿಡುಗಡೆಗಳನ್ನೊಳಗೊಂಡ ಕಾರ್ಯನೀತಿಯನ್ನು ರೂಡಿಸಿಕೊಂಡಿರುವ ಈ ವಿತರಣೆಯ ಸಮುದಾಯ, ಆಕರವನ್ನು ಹಾಗೂ ಬೈನರಿಗಳನ್ನೂ ಮುಕ್ತವಾಗಿ ನೀಡುತ್ತದೆ. ಉಚಿತವೂ ಹೌದು. ಅಲ್ಲದೇ ಅಂತರಜಾಲದಿಂದ ಇದನ್ನು ಪಡೆಯಲಾಗದವರಿಗೆ ಉಬುಂಟು ಉಚಿತವಾಗಿ ಸಿಡಿಗಳನ್ನು ಮನೆಯ ಬಾಗಿಲಿಗೆ ತಲುಪಿಸುತ್ತದೆ.

ಆವೃತ್ತಿಗಳ ಪಟ್ಟಿ

ಆವೃತ್ತಿಕೋಡ್ ಹೆಸರುಆವೃತ್ತಿ ದಿನ
೪.೧೦Warty Warthog೨೦೦೪-೧೦-೨೦
೫.೦೪Hoary Hedgehog೨೦೦೫-೦೪-೦೮
೫.೧೦Breezy Badger೨೦೦೫-೧೦-೧೩
೬.೦೬ LTSDapper DuckDrake೨೦೦೬-೦೬-೦೧
೬.೧೦Edgy Eft೨೦೦೬-೧೦-೨೬
೭.೦೪Feisty DeerFawn೨೦೦೭-೦೪-೧೯
೭.೧೦Gutsy Gibbon೨೦೦೭-೧೦-೧೮
೮.೦೪ LTSHardy Heron೨೦೦೮-೦೪-೨೪
೮.೧೦Intrepid Ibex೨೦೦೮-೧೦-೩೦
೯.೦೪Jaunty Jackalope೨೦೦೯-೦೪-೨೩
೯.೧೦Karmic Koala೨೦೦೯-೧೦-೨೯
೧೦.೦೪ LTSLucid Lynx೨೦೧೦-೦೪-೨೯
೧೦.೧೦Maverick Meerkat೨೦೧೦-೧೦-೧೦
೧೧.೦೪Natty Narwhal೨೦೧೧-೦೪-೨೮
೧೧.೧೦Oneiric Ocelot೨೦೧೧-೧೦-೧೩
೧೨.೦೪ LTSPricise Pangolian೨೦೧೨-೧೪-೧೩
೧೨.೧೦Quantal೨೦೧೨-೧೦-೧೩
೧೩.೦೪Raring Ringtail೨೦೧೩-೦೪-೧೩
೧೩.೧೦Saucy Salamandor೨೦೧೩-೧೦-೧೩
೧೪.೦೪ LTSTrusty Tahr೨೦೧೪-೦೪-೧೩
೧೪.೧೦Utopic Unicorn
೧೫.೦೪Vivid Vervet
೧೫.೧೦Wily Werewolf
೧೬.೦೪ LTSಕ್ಸೀನಿಯಲ್ ಕ್ಸೀರಸ್
೧೬.೧೦ಯಕ್ಕೆಟ್ಟಿ ಯಾಕ್
೧೭.೦೪ಜೆಸ್ಟಿ ಜಾಪಸ್
೧೭.೧೦ಆರ್ಟ್ ಫುಲ್ ಆರ್ಡ್ ವರ್ಕ್
೧೮.೦೪ LTSಬೋನಿಯಾಕ್ ಬೀವರ್
೨೦.೦೪
೨೨.೦೪

ಚಿತ್ರಾವಳಿ

ubuntu 8.04
ಉಬುಂಟುನಲ್ಲಿ ಕನ್ನಡ


ಇವನ್ನೂ ನೋಡಿ

ಬಾಹ್ಯ ಸಂಪರ್ಕಗಳು

ಲಿನಕ್ಸ್ ವಿತರಣೆಗಳು

ರೆಡ್ ಹ್ಯಾಟ್ | ಫೆಡೋರಾ | ಉಬುಂಟು | ಡೆಬಿಯನ್ | ಸುಸೇ | ಕ್ಸುಬುಂಟು|ಬೋಧಿ|ಜೆಂಟೂ | ಮ್ಯಾಂಡ್ರಿವ | ಲಿನ್ಸ್ಪೈರ್ | ಝಾಂದ್ರೊಸ್ | ಲೈಕೋರಿಸ್