ಯಮನ್
ಯಮನ್ (ಅರಬ್ಬಿ: اليمن ಆಂಗ್ಲ: Yemen) ― ಅಧಿಕೃತವಾಗಿ ಯಮನ್ ಗಣರಾಜ್ಯ (Republic of Yemen). ಪಶ್ಚಿಮ ಏಷ್ಟಾದ ದೇಶ. ಇದು ಅರೇಬಿಯನ್ ಪರ್ಯಾಯ ದ್ವೀಪದ ದಕ್ಷಿಣ ಭಾಗದಲ್ಲಿದೆ. ಇದರ ಉತ್ತರದಲ್ಲಿ ಸೌದಿ ಅರೇಬಿಯಾ, ಈಶಾನ್ಯದಲ್ಲಿ ಒಮಾನ್, ಪಶ್ಚಿಮದಲ್ಲಿ ಕೆಂಪು ಸಮುದ್ರ ಮತ್ತು ದಕ್ಷಿಣದಲ್ಲಿ ಅರಬ್ಬಿ ಸಮುದ್ರ ಮತ್ತು ಏಡನ್ ಕೊಲ್ಲಿಗಳಿವೆ. ಯಮನ್ ಮುಖ್ಯ ಭೂಭಾಗದ ಜೊತೆಗೆ ಸುಮಾರು ೨೦೦ ದ್ವೀಪಗಳನ್ನು ಸಹ ಹೊಂದಿದೆ. ಇದು ಅರೇಬಿಯನ್ ಪರ್ಯಾಯ ದ್ವೀಪದ ಏಕೈಕ ಗಣರಾಜ್ಯವಾಗಿದೆ.
ಯಮನ್ ಗಣರಾಜ್ಯ الجمهورية اليمنية | |
---|---|
Motto: الله، ثم الوطن، الثورة، الوحدة "ಅಲ್ಲಾಹು, ಸುಮ್ಮಲ್-ವತನ್, ಅಸ್ಸೌರ, ಅಲ್-ವಹ್ದ" | |
Anthem: الجمهورية المتحدة ಸಂಯುಕ್ತ ಗಣರಾಜ್ಯ | |
Capital and largest city | ಸನಾ |
Official languages | ಅರಬ್ಬೀ ಭಾಷೆ |
Demonym(s) | ಯಮನಿ |
Government | ಗಣರಾಜ್ಯ |
• ಅಧ್ಯಕ್ಷ | ಅಲಿ ಅಬ್ದುಲ್ಲಾ ಸಾಲೆಹ್ |
ಅಲಿ ಮೊಹಮ್ಮದ್ ಮುಜೂರ್ | |
ಸ್ಥಾಪನೆ | |
• ಒಗ್ಗೂಡುವಿಕೆ | ಮೇ ೨೨ ೧೯೯೦ |
• Water (%) | ಅತ್ಯಲ್ಪ |
Population | |
• ಜುಲೈ 2007 estimate | 22,230,531 (51ನೆಯದು) |
• 2004 census | 19,685,161 |
GDP (PPP) | 2005 estimate |
• Total | $19.480 ಬಿಲಿಯನ್ (110ನೆಯದು) |
• Per capita | $900 (175ನೆಯದು) |
HDI (2007) | 0.508 Error: Invalid HDI value · 153ನೆಯದು |
Currency | ಯಮನಿ ರಿಯಾಲ್ (YER) |
Time zone | UTC+3 |
Calling code | 967 |
Internet TLD | .ye |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ