ಏಷ್ಯನ್ ಕ್ರೀಡಾಕೂಟ

ಏಷ್ಯನ್ ಕ್ರೀಡಾಕೂಟ', ಹಾಗೂ ಏಷ್ಯಾಡ್,[೧] ಎಂದೂ ಕರೆಯಲಾಗುವ ಬಹು-ಕ್ರೀಡೆಗಳ ಕ್ರೀಡಾಕೂಟವು ನಾಲ್ಕು ವರ್ಷಕ್ಕೊಮ್ಮೆ ಏಷ್ಯಾದ ಎಲ್ಲಾ ದೇಶಗಳ ಕ್ರೀಡಾಪಟುಗಳ ನಡುವೆ ಆಡಲಾಗುತ್ತದೆ. ಏಷ್ಯನ್ ಕ್ರೀಡಾಕೂಟವು ಭಾರತದ ನವದೆಹಲಿಯ ಮೊದಲ ಕ್ರೀಡಕೂಟದಿಂದ ೧೯೭೮ರ ಕ್ರೀಡಕೂಟದ ತನಕ ಏಷ್ಯನ್ ಗೇಮ್ಸ್ ಫೆಡೆರೆಷನ್‌ನಿಂದ ನಿಯಂತ್ರಸಲ್ಪಟ್ಟಿತ್ತು. ೧೯೮೨ರ ಕ್ರೀಡಕೂಟದಿಂದ ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ದಿಂದ ಆಯೋಜಿಸಲ್ಪಡಲಾಗುತ್ತಿದೆ.[೨] ಈ ಕ್ರೀಡಾಕೂಟವು ಅಂತರಾಷ್ಟ್ರೀಯ ಒಲಂಪಿಕ್ ಕಮಿಟಿಯಿಂದ ಮಾನ್ಯತೆ ಪಡೆದಿದ್ದು, ಒಲಂಪಿಕ್ ಕ್ರೀಡಾಖೂಟದ ನಂತರ, ಅತಿ ದೊಡ್ಡ ಬಹು-ಕ್ರೀಡೆಗಳ ಕ್ರೀಡಾಕೂಟವಾಗಿದೆ.[೩][೪]ಇದುವರೆಗೂ ಒಂಬತ್ತು ದೇಶಗಳು ಆತಿಥ್ಯವನ್ನು ವಹಿಸಿಕೊಂಡಿವೆ. ಇಸ್ರೇಲ್ಅನ್ನು ಹೊರತು ಪಡಿಸಿ, ಈವರೆಗೂ ನಲವತ್ತಾರು ರಾಷ್ಟ್ರಗಳು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿವೆ.ಕಳೆದ ಕ್ರೀಡಕೂಟವು ಸೌತ್ ಕೊರಿಯಾದ ಇಂಚಿಯಾನ್ ನಗರದಲ್ಲಿ ಸೆಪ್ಟಂಬರ್ ೧೯ರಿಂದ ಅಕ್ಟೋಬರ್ ೪ ೨೦೧೪ ರವರೆಗೆ ನಡೆದಿತ್ತು.

ಏಷ್ಯಾದ ಕ್ರೀಡಾಕೂಟದ ಲೋಗೊ-Asian Games logo
1951 ರಲ್ಲಿ ಭಾರತದಲ್ಲಿ ನೆಡೆದ ದೆಹಲಿಯಲ್ಲಿ ನಡದ ಮೊದಲ ಏಷ್ಯಾ ಕ್ರೀಡಾಕೂಟದ ಉದ್ಘಾಟನೆ

ಇತಿಹಾಸ

ರಚನೆ

೧೩ ಫೆಬ್ರವರಿ ೧೯೪೯ ರಲ್ಲಿ ಏಷ್ಯನ್ ಅಥ್ಲೆಟಿಕ್ ಫೆಡರೇಷನ್ ಅಧಿಕೃತವಾಗಿ ನವದಹೆಲಿಯಲ್ಲಿ ಉದ್ಘಾಟಿಸಲಾಯಿತು, ಜೊತೆಯಲ್ಲಿ ದೆಹಲಿಯನ್ನು ಮೊದಲ ಆತಿಥ್ಯ ನಗರವಾಗಿ ೧೯೫೦ ರಲ್ಲಿ ನೆಡಸಬೇಕೆಂದು ಘೋಷಿಸಲಾಯಿತು.[೫][೬]

ಚಿಹ್ನೆಗಳು

ಒಲಂಪಿಕ್ ಕ್ರೀಡಾಕೂಟದಂತೆಯೇ, ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಕೂಡ ಅವರ ಆದರ್ಶಗಳನ್ನು ಚಿಹ್ನೆಗಳ ಮೂಲಕ ಪ್ರತಿನಿಧಿಸುತ್ತವೆ:

  • ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ
  • ಏಷ್ಯಾನ್ ಕ್ರೀಡಾಕೂಟದ ಜ್ಯೋತಿ
  • ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಗೀತೆ

ಹಿಂದಿನ 16 ಕ್ರೀಡಾಕೂಟಗಳ ವಿವರ

ಹಿಂದಿನ 16 ಕ್ರೀಡಾಕೂಟಗಳ & 2014ರ 17ನೇ ಕ್ರೀಡಾಕೂಟದ ವಿವರ
ವರ್ಷ..ಆತಿಥ್ಯ ನಗರದೇಶಭಾಗವಹಿಸಿದದೇಶಗಳು,ಸಂಖ್ಯೆಅಥ್ಲೀಟ್‘ಗಳು-ಕ್ರೀಡೆ
1951ನವದೆಹಲಿಭಾರತ114896
1954.ಮನಾಲಿಫಿಲಿಫೇನ್ಸ್199708
1958.ಟೋಕಿಯೋಜಪಾನ್16182013
1962.ಜಕಾರ್ತಾಇಂಡೋನೇಷ್ಯಾ12146013
1966.ಬ್ಯಾಂಕಾಕ್ಥಾಯ್‘ಲೆಂಡ್16194514
1970ಬ್ಯಾಂಕಾಕ್ಥಾಯ್‘ಲೆಂಡ್16240013
1974.ಟೆಹರಾನ್ಇರಾನ್13301016
1978.ಬ್ಯಾಂಕಾಕ್ಥಾಯ್‘ಲೆಂಡ್19384219
1982ನವದೆಹಲಿಭಾರತ33341121
1986..ಸೋಲ್ದಕ್ಷಿಣ ಕೊರಿಯಾ27483925
1990.ಬೀಜಿಂಗ್ಚೈನಾ36612229
1994ಹೊರೋಷಿಮಾಜಪಾನ್42682834
1998ಬ್ಯಾಂಕಾಕ್ಥಾಯ್‘ಲೆಂಡ್41655436
2002...ಬೂಸಾನ್ದಕ್ಷಿಣ ಕೊರಿಯಾ44771138
2006.ದೋಹಾಕತಾರ್45952039
2010.ಗುವಾಂಗ ಜೌಚೀನಾ45970442
2014.ಇಂಚಿಯಾನ್ದಕ್ಷಿಣ ಕೊರಿಯಾ45950136
2018 .ಜಕಾರ್ತಾ ಮತ್ತು ಪಾಲೆಂಬಾಂಗ್ಇಂಡೋನೇಷ್ಯಾ ಮತ್ತು ದಕ್ಷಿಣ ಸುಮಾತ್ರ4540 (465)
  • ಇಂಡೋನೇಷ್ಯಾದ ರಾಜಧಾನಿಯಾದ ಜಕಾರ್ತಾ ಮತ್ತು ದಕ್ಷಿಣ ಸುಮಾತ್ರ ಪ್ರಾಂತ್ಯದ ರಾಜಧಾನಿ ಪಾಲೆಂಬಾಂಗ್. (ದಕ್ಷಿಣ ಸುಮಾತ್ರ ಪ್ರಾಂತ್ಯದ ರಾಜಧಾನಿ ಪಾಲೆಂಬಾಂಗ್.ಬ್ಯಾಂಡಂಗ್ ಮತ್ತು ಪಶ್ಚಿಮ ಜಾವಾ ಮತ್ತು ಬಾಂಟೆನ್ ಪ್ರಾಂತ್ಯಗಳಲ್ಲಿನ ಸ್ಥಳಗಳು.}

ಭಾಗವಹಿಸುವಿಕೆ

2006 ರ ಏಷ್ಯಾನ್ ಕ್ರೀಡಾಕೂಟ

ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ(ಒಸಿಎ)ದಲ್ಲಿ ಮಾನ್ಯತೆ ಪಡೆದ ೪೫ ಸದಸ್ಯ ರಾಷ್ಟ್ರಗಳು ಭಾಗವಹಿಸಲು ಅರ್ಹರಾಗಿರುತ್ತಾರೆ.ಏಳು ದೇಶಗಳಾದ ಭಾರತ, ಇಂಡೋನೇಷ್ಯಾ, ಜಪಾನ್, ಫಿಲಿಪ್ಪೀನ್ಸ್, ಶ್ರೀಲಂಕಾ, ಸಿಂಗಾಪುರ ಮತ್ತು ಥೈಲ್ಯಾಂಡ್ ಕ್ರೀಡಾಕೂಟದ ಎಲ್ಲಾ ಆವೃತ್ತಿಗಳಲ್ಲೂ ಸ್ಪರ್ದಿಸಿದ್ದವು.

ಭಾಗವಹಿಸುವ ದೇಶಗಳು

ಕ್ರ. ಸಂಖ್ಯೆದೇಶಗಳುಕ್ರ.ಸಂಖ್ಯೆದೇಶಗಳುಕ್ರ.ಸಂಖ್ಯೆದೇಶಗಳು
1ಅಫ್ಘಾನಿಸ್ತಾನ (65)16ಉತ್ತರ ಕೊರಿಯಾ (168)31ಫಿಲಿಪೈನ್ಸ್ (272)
2  ಬಹ್ರೇನ್ (109)17ದಕ್ಷಿಣ ಕೊರಿಯಾ (807)32  ಕತಾರ್ (222)
3  ಬಾಂಗ್ಲಾದೇಶ (117)18  ಕುವೈತ್ (24)33  ಸೌದಿ ಅರೇಬಿಯಾ (169)
4  ಭೂತಾನ್ (24)19  ಕಿರ್ಗಿಸ್ತಾನ್ (211)34  ಸಿಂಗಾಪುರ್ (265)
5  ಬ್ರೂನಿ (15)20ಲಾವೋಸ್ (142)35  ಶ್ರೀಲಂಕಾ (173)
6  ಕಾಂಬೋಡಿಯಾ (45)21  ಲೆಬನಾನ್ (28)36  ಸಿರಿಯಾ (73)
7 ಚೀನಾ (845)22  ಮಕಾವು (109)37  ಚೀನೀ ತೈಪೆ (588)
8  ಹಾಂಗ್ ಕಾಂಗ್ (580)23  ಮಲೇಷಿಯಾ (426)38  ತಜಾಕಿಸ್ತಾನ್ (112)
9  ಭಾರತ (572)24  ಮಾಲ್ಡೀವ್ಸ್ (146)39  ಥೈಲ್ಯಾಂಡ್ (829) [103]
10  ಇಂಡೋನೇಷ್ಯಾ (938) (ಅತಿಥೇಯ) [86]25ಮಂಗೋಲಿಯಾ (269)40  ಈಸ್ಟ್ ಟಿಮೋರ್ (69)
11  ಇರಾನ್ (387)26  ಮ್ಯಾನ್ಮಾರ್ (112)41  ತುರ್ಕಮೆನಿಸ್ತಾನ್ (72)
12  ಇರಾಕ್ (56)27  ನೇಪಾಳ (185)42  ಯುನೈಟೆಡ್ ಅರಬ್ ಎಮಿರೇಟ್ಸ್ (138)
13  ಜಪಾನ್ (762)28  ಓಮನ್ (47)43  ಉಜ್ಬೇಕಿಸ್ತಾನ್ (232)
14  ಜೋರ್ಡಾನ್ (35)29  ಪಾಕಿಸ್ತಾನ (310)44  ವಿಯೆಟ್ನಾಂ (352)
15  ಕಝಾಕಿಸ್ತಾನ್ (440)30  ಪ್ಯಾಲೆಸ್ಟೈನ್ (88)45  ಯೆಮೆನ್ (32)
ಒಟ್ಟು4990-3072-3599ಒಟ್ಟು=11661

[೭]

Game nameಏಷ್ಯಾನ್ ಗೇಮ್ಸ್ ಇತಿಹಾಸದಲ್ಲಿ, ೨೦೧೪ರ ಇಂಚೆಯಾನ್ ಕ್ರೀಡಾಕೂಟವನ್ನು ಸೇರಿದಂತೆ, ೪೪ ಕ್ರೀಡೆಗಳನ್ನು ಪ್ರದರ್ಶಿಸಲಾಗಿದೆ.

ನೋಡಿ

ಉಲ್ಲೇಖ

ರೂಪ